ಶಾಸಕ ಕೆ ಜೆ ಜಾರ್ಜ್ ರಾಜೀನಾಮೆ ವದಂತಿ
ಶಾಸಕ ಕೆ ಜೆ ಜಾರ್ಜ್ ರಾಜೀನಾಮೆ ಅದನ್ನು ಕರ್ನಾಟಕದ ಪ್ರಸ್ತುತ ಇಂಧನ ಸಚಿವರಾದಂತಹ ಕೆ ಜೆ ಜಾರ್ಜ್ ಅವರು ರಾಜೀನಾಮೆ ನೀಡಿದ್ದಾರೆ. ಇಂಧನ ಇಲಾಖೆಯಲ್ಲಿ ಸಿಎಂ ಪುತ್ರ ಯತೀಂದ್ರ ಅವರ ಹಸ್ತಕ್ಷೇಪವಿರುವುದರಿಂದ ಬೇಸತ್ತು ರಾಜೀನಾಮೆ ನೀಡಿದ್ದಾರೆ. ಇಂಧನ ಇಲಾಖೆಯಲ್ಲಿ ಕೆಲವು ಅಧಿಕಾರಿಗಳ ವರ್ಗಾವಣೆಯನ್ನು ಮಾಡುವಾಗ ಸಿಎಂ ಪುತ್ರ ಅವರ ಹತ್ತಕ್ಷೇಪವಾಗಿ ಬೇಸತ್ತು ಹೊರ ನಡೆದಿದ್ದಾರೆ. ಜಾರ್ಜ್ ಅವರು ಕೇರಳದ ಕೊಟ್ಟಾಯಂ ಎಂಬ ಪ್ರದೇಶದವರಾಗಿದ್ದು ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ಉತ್ತಮವಾದ ಹೆಸರನ್ನು ಮೂಡಿಸಿದ್ದಾರೆ. ಅಖಿಲ ಭಾರತ ಯೂಥ್ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿ ಭಾಗವಹಿಸಿದ್ದಾರೆ. ಮೊದಲ ಬಾರಿಗೆ 1985ರಲ್ಲಿ ಶಾಸಕರಾಗಿ ಆಯ್ಕೆಗೊಂಡರು ಪ್ರಸ್ತುತ ಅವರು ಬೆಂಗಳೂರಿನ ಸರ್ವಜ್ಞ ನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರ. ವೀರೇಂದ್ರ ಪಾಟೀಲ್ ಮತ್ತು ಮಧು ಬಂಗಾರಪ್ಪನವರ ಸರ್ಕಾರದಲ್ಲಿಯೂ ಕೂಡ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರ ಸರ್ಕಾರದಲ್ಲಿಯೂ ಕೂಡ ಇಲಾಖೆಯ ಪ್ರಮುಖ ಸ್ಥಾನವನ್ನು ಪಡೆದಿದ್ದರು ಇವರು ರಾಜ್ಯದ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿದ್ದಾರೆ. ನಂತರದಲ್ಲಿ ಸಿಎಂ ಅವರ ಆಪ್ತ ಕಾನೂನು ಸಲಹೆಗಾರರಾದಂತಹ ಪೊನ್ನಣ್ಣ ಅವರಿಂದ ಜಾರ್ಜ್ ಅವರ ಮನವರಿಸಲಾಗಿದೆ. ಮನವಳಿಕೆ ಕಾರ್ಯಕ್ರಮ ಸಫಲವಾದಂತೆ ತೋರುತ್ತಿದೆ. ಇನ್ನು ಕೆಲವು ಬಲ್ಲ ಮಾಹಿತಿಗ...