ಬೆಳಗಾವಿಯಲ್ಲಿ 400 ಕೋಟಿ ದರೋಡೆ
ದೇಶದ ಅತಿ ದೊಡ್ಡ ದರೋಡೆ
ದೇಶದ ಅತಿ ದೊಡ್ಡದರೊಡೆಯೂ ಕರ್ನಾಟಕ ಗೋವಾ ಹಾಗೂ ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಬೆಳಗಾವಿ. 400 ಕೋಟಿ ಹಣ ಇರುವಂತಹ ಒಂದು ಕಂಟೇನರ್ ಪತ್ತೆಯಾಗಿದೆ. ಈ ಘಟನೆ ನಡೆದದ್ದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚೋರ್ಲಾ ಘಾಟ್ ದಲ್ಲಿ. ಇದು ನೈಜ ಘಟನೆ ಯಗಿದೆ .
ಈ ಘಟನೆಯು 2025ರ ಅಕ್ಟೋಬರ್ ತಿಂಗಳಿನಲ್ಲಿ ನಡೆದಿದ್ದು ಕರ್ನಾಟಕ ಮಹಾರಾಷ್ಟ್ರ ಹಾಗೂ ಗೋವಾ ಪೊಲೀಸರ ನಿದ್ದೆಯನ್ನು ಕೆಡಿಸಿದೆ ಸರಾಸರಿ 400 ಕೋಟಿ ಹಣವನ್ನು ಸಾಗಿಸುತ್ತಿದ್ದ ಎರಡು ಲಾರಿಗಳು ಅಂದರೆ ಕಂಟೈನರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆ ಎರಡು ಲಾರಿಗಳಲ್ಲಿ ಅಷ್ಟೊಂದು ಹಣ ಹೇಗೆ ಬಂತು ಎಂಬುದರ ಬಗ್ಗೆ ಸ್ವಲ್ಪವೂ ಕೂಡ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಪೊಲೀಸರ ತನಿಖೆ ಚುಲುಕಾಗಿ ನಡೆದಿದೆ ಹತ್ತಕ್ಕೂ ಆ ಹಣ ಯಾರದ್ದು ಅಷ್ಟೊಂದು ಹಣ ಎಲ್ಲಿಂದ ಬಂತು ಯಾರು ಆ ಹಣವನ್ನು ಸಾಗಿಸುತ್ತಿದ್ದರು ಎಂಬುದರ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಲಾಗಿದೆ.
ಈ ಹಣವನ್ನು ಗೋವಾದಿಂದ ಮಹಾರಾಷ್ಟ್ರ ರಾಜಕ್ಕೆ ಸಾಗಿಸಲಾಗಿತ್ತು ಈ ಮಧ್ಯೆ ಖಾನಾಪುರ ತಾಲೂಕಿನ ಚೋರ್ಲ ಥಾಟ್ ನಲ್ಲಿ ಹೈಜೆಪ್ ಮಾಡಲಾಗಿದೆ. ಬರೋಬ್ಬರಿ ಮೂರು ತಿಂಗಳ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಇಡೀ ದೇಶವನ್ನೇ ಬೆಚ್ಚಿಗೆ ಔಷದಂತ ಪ್ರಕರಣಯಾಗಿದೆ.
ಗೋವಾದಿಂದ ಕರ್ನಾಟಕ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ತಲುಪುತ್ತಿದ್ದ ಎರಡು ಕಂಟೇನರ್ ಗಳಲ್ಲಿ 400 ಕೋಟಿ ಹಣ ಪತ್ತೆಯಾಗಿದೆ. ಈ ಪ್ರದೇಶವು ಅತ್ಯಂತ ಅಪಾಯಕಾರಿ ದುರ್ಗಮ ಹಾಗೂ ಕಗ್ಗತ್ತಲೆಯ ಕಾಡಾಗಿದೆ. ಅಕ್ಟೋಬರ್ 16 2018 ರಂದು ಈ ಎರಡು ಲಾರಿಗಳು ಕಾಡಿನ ಮಾರ್ಗದಲ್ಲಿ ಹೋಗುತ್ತಿದ್ದಂತೆ ಒಮ್ಮಿಂದೊಮ್ಮೆಲೆ ಯಾರೋ ದುಷ್ಕರ್ಮಿಗಳು ಈ ಕಂಟೇನರ್ ಗಳನ್ನು ಒಮ್ಮಿಂದೊಮ್ಮೆಲೆ ಹೈಜೆಕ್ಟ್ ಮಾಡಿದ್ದಾರೆ ವಿಚಿತ್ರ ಏನಪ್ಪಾ ಅಂದ್ರೆ ಅಷ್ಟು ದೊಡ್ಡ ದರೋಡೆ ನಡೆದರೂ ಕೂಡ ಅದು ಆದ ಮೂರು ತಿಂಗಳ ಬಳಿಕ ಬೆಳಕಿಗೆ ಬಂದಿದೆ.
ಇಷ್ಟೊಂದು ದುಬಾರಿ ಹಣವು ಮಹಾರಾಷ್ಟ್ರದ ರಿಯಲ್ ಎಸ್ಟೇಟ್ ಉದ್ಯಮಿ ಒಬ್ಬರಿಗೆ ಎನ್ನಲಾಗಿದೆ. ಈ ಹಣವನ್ನು ಅಕ್ರಮವಾಗಿ ಸಾಗಿಸಲಾಗಿತ್ತು ಎಂಬುದು ಮೇಲ್ನೋಟಕ್ಕೆ ಪತ್ತೆಯಾಗಿದೆ ಗೋವಾ ಕಡೆಯಿಂದ ಹೊರಟ ಈ ಎರಡು ಕಂಟೇನರ್ಗಳು ಗುಜರಾತ್ ಗೆ ಹೋಗಬೇಕಾಗಿತ್ತು ಎಂದು ಹೇಳಲಾಗಿದೆ. ಪತ್ತೆಯಾಗಿದ್ದ ಆ ಕಂಟೆನರ್ ಗಳಲ್ಲಿ ಅಮಾನ್ಯಗೊಂಡಿದ್ದ 2000 ನೋಟುಗಳಿದ್ದವು ಎಂದು ಪತ್ತೆಹಚ್ಚಲಾಗಿದೆ. ಈ ಎಲ್ಲಾ ನೋಟುಗಳನ್ನು ತೆಗೆದುಕೊಂಡು ಹೋಗಿ ಸದ್ಯ ಚಾಲ್ತಿಯಲ್ಲಿರುವಂತಹ 100 200 ಹಾಗೂ 500 ನೋಟುಗಳನ್ನಾಗಿ ಪರಿವರ್ತಿಸಲು ಸಾಧಿಸಲಾಗಿದೆ.
ಆದರೆ ಸದ್ಯಕ್ಕೆ ಹಣವನ್ನು ಕನ್ವರ್ಟ್ ಮಾಡಲಾಗುತ್ತಿಲ್ಲ ಎಂಬ ಸುದ್ದಿ ಕೇಳಿ ಆ ಎರಡು ಕಂಟೇನರ್ ಗಳು ಎಲ್ಲಿಗೆ ಹೋದವು ಎಂಬುದು ಕೂಡ ತಿಳಿದಿಲ್ಲ. ಈ ದರೋಡೆಯ ಹಿಂದೆ ಕಿಡ್ನಾಪ್ ಟಾರ್ಚರ್ ನ ಬಿಗ್ ಟ್ವಿಸ್ಟ್ ಕಥೆಯನ್ನು ನೀಡಲಾಗಿದೆ.
ಸಂದೀಪ್ ಪಾಟೀಲ್ ಎಂಬುವನ ದೂರಿನಿಂದ ಕೇಸ್ ಬೆಳಕಿಗೆ ಕಂಟೇನರ್ ಗಳು ಕಣ್ಮರಿ ಆದಮೇಲೆ ಕಥೆ ಮುಗಿದಿಲ್ಲ ಅಲ್ಲಿಂದಲೇ ರೋಚಕ ಕಥೆಯು ಶುರುವಾಗಿದೆ. ಈ ಕಥೆಯ ಅಸಲಿ ಸತ್ಯ ಶುರುವಾಗಿದ್ದು ಸಂದೀಪ್ ಪಾಟೀಲ್ ಎಂಬ ವ್ಯಕ್ತಿಯಿಂದ ಈ ವ್ಯಕ್ತಿಯು ನಾಸಿಕ್ ಮೂಲದವನು ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವಂತಹ ಸಂದೀಪ್ ಪಾಟೀಲ್ ಎಂಬಾತನು ಹೇಳಿದ ವರದಿ
ಈ ಕಟೇನರ್ ಗಳು ನಾಪತ್ತೆಯಾದ ದಿನದಿಂದ ಅಂದರೆ ಅಕ್ಟೋಬರ್ 22ರಂದು
ಬಿಲ್ಡರ್ ಕಿಶೋರ್ ಸೇಟ್ ಅವರ ಸಹಜರರು ಸಂದೀಪ್ ಪಾಟೀಲ್ ಅವರನ್ನು ಪ್ರದೇಶದ ಗೋಟಿ ಪ್ರದೇಶದಿಂದ ಕಿಡ್ನಾಪ್ ಮಾಡ್ತಾರೆ ಸುಮಾರು 8 ರಿಂದ 10 ಜನ ರೌಡಿಗಳು ಬಂದು ಎರಡು ವಾಹನಗಳಲ್ಲಿ ಆ ರೌಡಿಗಳು ಬರುತ್ತಾರೆ ಅವರೆಲ್ಲರೂ ಸೇರಿ ಸಂದೀಪ್ ಪಾಟೀಲ್ ಅವರನ್ನು ಎಳೆದುಕೊಂಡು ಹೋಗುತ್ತಾರೆ ನಂತರ ಗನ್ ಪಾಯಿಂಟ್ ನಲ್ಲಿ ಬೆದರಿಸಿ ಕಿಡ್ನಾಪ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ ಸಂದೀಪ್ ಪಾಟೀಲ್ ಎಂಬುವವರಿಂದ ಈ ಸುದ್ದಿ ಬೆಳಕಿಗೆ ಬಂದಿದೆ.
%20(12).jpeg)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ