ರಥಸಪ್ತಮಿಯ ಮಹತ್ವ

 

ರಥಸಪ್ತಮಿ ಹಬ್ಬದ ಆಚರಣೆಯ ಹಿನ್ನೆಲೆ 







ರಥಸಪ್ತಮಿ ಹಬ್ಬವನ್ನು ಮಾಘಮಾತದ ಶುಕ್ಲ ಪಕ್ಷದ ಏಳನೇ ದಿನದಂದು ಆಚರಿಸಲಾಗುತ್ತಿದೆ ನಾನು ನಿತ್ಯಾದಿ ಕರ್ಮಗಳನ್ನು ಮುಗಿಸಿಕೊಂಡು ಕೆಲವೊಬ್ಬರು ನದಿ ಸ್ನಾನಗಳನ್ನು ಕೂಡ ಮಾಡುತ್ತಾರೆ ಒಂದು ವೇಳೆ ನದಿ ಸ್ನಾನ ಮಾಡದೆ  ಇದ್ದ ಪಕ್ಷದಲ್ಲಿ ಮನೆಯಲ್ಲಿರುವ ನೀರಿಗೆ ಗಂಗಾಜಲವನ್ನು ಬೆರೆಸಿ ಸ್ನಾನವನ್ನು ಮುಗಿಸಿಕೊಂಡು ತಾಮ್ರದ ದೀಪದಲ್ಲಿ ಎಳೆಎಣ್ಣೆಯನ್ನು ಹಾಕಿ ದೀಪವನ್ನು ಹಚ್ಚಿ ದೇವರ ಮುಂದೆ ಆರತಿಯನ್ನು ಬೆಳಗಬೇಕು ಈ ಹಬ್ಬವು ಮಕ್ಕಳಿಗೆ ಶುಭಫಲವನ್ನು ತಂದು ಕೊಡುವಂತಹ ಹಬ್ಬವಾಗಿದೆ. 

ಮಾಘ ಮಾಸದ ಏಳನೇ ದಿನದಂದು ಆಚರಿಸುವ ಈ ಹಬ್ಬವನ್ನು ರಥಸಪ್ತಮಿ ಎಂದು ಕರೆಯಲಾಗುತ್ತದೆ ಈ ದಿನ ಸೂರ್ಯನಿಗೆ ಅರ್ಗ್ಯವನ್ನು ಅರ್ಪಿಸುತ್ತಾರೆ ಮತ್ತು ದಾನಗಳಂತಹ ಪುಣ್ಯಕಾರ್ಯಗಳನ್ನು ಕೂಡ ಮಾಡುತ್ತಾರೆ ಇದು ಕೇವಲ ದೈವಿಕ ಆಚರಣೆ ಅಲ್ಲವೇ ಶುದ್ಧೀಕರಣದ ಮಾರ್ಗವಾಗಿಯೂ ಪೂಜಿಸುತ್ತಾರೆ ಇದನ್ನು ದಕ್ಷಿಣ ಭಾರತದ ಅತ್ಯಂತ ತುಂಬಾ ಉತ್ಸಾಹದಿಂದ ಆಚರಿಸಲಾಗುತ್ತದೆ ಈ ದಿನದಂದು ಕೆಲವೊಬ್ಬರು ಉಪವಾಸವನ್ನು ಕೂಡ ಮಾಡುತ್ತಾರೆ ಇನ್ನೂ ಕೆಲವರು ಪುಣ್ಯ ಪುಸ್ತಕಗಳೆಂದರೆ ಗ್ರಂಥಗಳನ್ನು ಕೂಡ ಪಠಿಸುತ್ತಾರೆ. 

ರಥಸಪ್ತಮಿ ದಿನದಂದು ಸೂರ್ಯದೇವನು ಮೊದಲ ಬಾರಿಗೆ ಏಳು ಕುದುರೆಗಳಿರುವ ಚಿನ್ನದ ರಥದಲ್ಲಿ ಕಾಣಿಸಿಕೊಂಡನು ಎನ್ನುವುದು ಇದರ ಐತಿಹಾಸಿಕ ಹಿನ್ನೆಲೆ ರಥಸಪ್ತಮಿ ಹಬ್ಬದ ದಿನದಂದು ಏನನ್ನಾದರೂ ಹೊಸದಾಗಿ ಪ್ರಾರಂಭ ಮಾಡಿದರೆ ಮುಂದೆ ಬರುವ ಒಂದು ವರ್ಷದಲ್ಲಿ ಅದು ಏಳು ಪಟ್ಟಾಗಿ ನಮಗೆ ಲಭಿಸುತ್ತದೆ. 
ಉದಾಹರಣೆಗೆ: ರಥಸಪ್ತಮಿ ಹಬ್ಬದ ದಿನದಂದು ಬಂಗಾರವನ್ನು ಧರಿಸಿದರೆ ಬರುವ ವರ್ಷದಲ್ಲಿ ಏಳು ಪಟ್ಟು ಬಂಗಾರವನ್ನು ಧರಿಸುತ್ತೇವೆ ಎಂದು ಅರ್ಥ. ಈ ದಿನದಂದು ಹೊಸ ಬಟ್ಟೆಯನ್ನು ಧರಿಸಿದರೆ ಬರುವ ವರ್ಷದಲ್ಲಿ ಆ ಬಟ್ಟೆಯಂತಹ ಏಳು ಪಟ್ಟು ಹೊಸ ಬಟ್ಟೆಗಳನ್ನು ನಾವು ಧರಿಸುತ್ತೇವೆ ಎಂದು ಅರ್ಥ.

ರಥಸಪ್ತಮಿ ದಿನದಂದು ಹೇಳುವ ಮಂತ್ರ 

ನಮಸ್ತೆ ರುದ್ರ ರೂಪಾಯ ರಸ ನಾಮಪತಯೇ ನಮಃ 
ವರುಣಾಯ ನಮಸ್ತೆ ರೆಸ್ಟು ಹರಿವಾಸ ನಮೋಸ್ತುತೆ 
ಯಾವ ಜನ್ಮ ಕೃತಂ ಪಾಪಂ ಮಯ ಜನ್ಮಸು ಸಪ್ತಸು 
ತನ್ವಿ ರೋಗಂ ಚಶೋಕಂ ಚಮಕರಿ ಅಂತೂ ಸಪ್ತಮಿ 
ಜನನಿ ಸರ್ವಭೂತಾನಂ ಸಪ್ತಮಿ ಸಪ್ತ  ಸಪ್ತಿಗೆ 
ಸರ್ವವ್ಯಾಧ  ಹರೆ 
 ದೇವಿ ನಮಸ್ತೆ ರವಿ ಮಂಡಲೇ 

ಕಾಮೆಂಟ್‌ಗಳು

Vachanamritablogspot

ಉದ್ಯಮಿ ಸಿ ಜೆ ರಾಯ್ ಆತ್ಮಹತ್ಯೆ

ಶಾಸಕ ಕೆ ಜೆ ಜಾರ್ಜ್ ರಾಜೀನಾಮೆ ವದಂತಿ

Terms and conditions