ಅಗಸೆ ಬೀಜದಿಂದ ಆರೋಗ್ಯ ಸಲಹೆ

 

ಅಗಸಿ ಬೀಜದ ಪ್ರಮುಖ ಆರೋಗ್ಯ ಪ್ರಯೋಜನಗಳು 







ಅಗಸೆ ಬೀಜಗಳು ಒಮೇಗಾ ತ್ರೀ ಫ್ಯಾಟಿ ಆಸಿಡ್ಸ್ ಅನ್ನು ಹೊಂದಿದ್ದು ಅದರ ಜೊತೆಗೆ ನಾರಿನಂಶದ ಮಿಶ್ರಣವೂ ಕೂಡ ಇದರಲ್ಲಿದೆ. ಅಗತ್ತೆ ಬೀಜಗಳಿಂದ ಹೃದಯದ ಆರೋಗ್ಯವನ್ನು ಕಾಪಾಡಬಹುದು ಮಧುಮೇಹವನ್ನು ನಿಯಂತ್ರಿಸಬಹುದು ಮತ್ತು ಉತ್ತಮ ಜೀರ್ಣಕಾರಿಯಾಗಿ ಕೆಲಸ ಮಾಡುತ್ತವೆ. ಅಗಸೆ ಬೀಜಗಳನ್ನು ಪ್ರತಿದಿನ ಸೇವಿಸುವುದರಿಂದ ನಮ್ಮ ಶರೀರದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಮತ್ತು ಕೂದಲಿನ ಉತ್ತಮ ಬೆಳವಣಿಗೆಗೆ ಯು ಸಹಾಯಕಾರಿಯಾಗಿದೆ. 

ಅಗಸೆ ಬೀಜಗಳು ಉಮೆಗಾ ತ್ರೀ ಫ್ಯಾಟಿ ಆಸಿಡ್ಸ್ ಅನ್ನು ಹೊಂದಿದ್ದು ಅದರ ಜೊತೆಗೆ ಕೊಬ್ಬಿನ ಆಮ್ಲಗಳನ್ನು ಕೂಡ ಹೊಂದಿವೆ ಹಾಗೂ ಲಿಗ್ನಿನ್ ಗಳನ್ನು ಹೊಂದಿದ್ದು ಹೃದಯದ ಆರೋಗ್ಯಕ್ಕೆ ಉತ್ತಮ ಸಹಕಾರಿಯಾಗಿದೆ ಮನುಷ್ಯನ ರಕ್ತದೊತ್ತಡವನ್ನು ಕೂಡ ನಿಯಂತ್ರಿಸುತ್ತದೆ. 

ಅಗಸೆ ಬೀಜದಲ್ಲಿರುವ ನಾರಿನಾಂಶವು ನಮ್ಮ ಚಯಾಪಚಯ ಕ್ರಿಯೆಯನ್ನು ವೇಗವನ್ನು ಹೆಚ್ಚಿಸಿ ನಾವು ಊಟ ಮಾಡಿದ ಆಹಾರವು ಬಹುಬೇಗ ಜೀರ್ಣವಾಗುವಂತೆ ಮಾಡುತ್ತದೆ ಇದರಿಂದ ನಮ್ಮ ಜೀವನ ಕ್ರಿಯೆಯೂ ಉತ್ತಮವಾಗಿರುತ್ತದೆ. 

ಇದರಲ್ಲಿರುವ ನಾರಿನಾಂಶದಿಂದ ನಮ್ಮ ಚಯಾಪಚಯ ಕ್ರಿಯೆಯ ವೇಗವು ಹೆಚ್ಚಾಗಿ ತೂಕನಷ್ಟಕ್ಕೆ ಸಹಕಾರಿ ಆಗಿದೆ ಪ್ರತಿದಿನ ಒಂದರಿಂದ ಎರಡು ಚಮಚ ಅಗಸೆ ಬೀಜದ ಪುಡಿಯನ್ನು ಸೇವಿಸಬಹುದು. 

ಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತವೆ ಮಧುಮೇಹ ರೋಗಿಗಳಿಗೆ ಇದು ಉತ್ತಮ ಆರೋಗ್ಯ ಸಲಹೆಯಾಗಿದೆ. 

ಅಗಸೆ ಬೀಜಗಳನ್ನು ಚೆನ್ನಾಗಿ ನೀರಿನಲ್ಲಿ ಕುದಿಸಿ ನಂತರ ಅದನ್ನು ತಲೆಗೆ ಹಚ್ಚುವುದರಿಂದ ಕೂದಲಿನ ಒಳಪನ್ನು ಉತ್ತಮವಾಗಿಸಬಹುದು ಆಗಸೇ ಬೀಜಗಳು ಸೌಂದರ್ಯವರ್ಧಕಗಳಾಗಿಯೂ ಕೂಡ ಬಳಸಬಹುದು. 

ಅಗಸೆ ಬೀಜಗಳಲ್ಲಿರುವ ಲಿಗ್ನಿನ್ ಗಳು ರೋಗನಿರೋಧಕ ಗುಣವನ್ನು ಹೊಂದಿದ್ದು ಕ್ಯಾನ್ಸರ್ ತಡೆಗಟ್ಟುವಲ್ಲಿ ಪ್ರಮುಖ ಕಾರ್ಯವಹಿಸುತ್ತವೆ ಪ್ರಮುಖವಾಗಿ ಹೇಳಬೇಕೆಂದರೆ ಧನ ಕ್ಯಾನ್ಸರ್ ಮತ್ತು ಪ್ರೋಸ್ಟೇಟ್ ಕ್ಯಾನ್ಸರ್ ಗಳನ್ನು ಬರದಂತೆ ತಡೆಯುತ್ತ


ಬಳಸುವ ವಿಧಾನ 


ಅಗಸೆ ಬೀಜಗಳನ್ನು ಬೀಜ ಸಮೇತ ತಿನ್ನುವುದಕ್ಕಿಂತ ಅವುಗಳನ್ನು ಸ್ವಲ್ಪ ಉರಿದು ಪುಡಿ ಮಾಡಿ ನೀರಿನಲ್ಲಿ ಕುದಿಸಿ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದು ಅತ್ಯುತ್ತಮ. ಅಗಸೆ ಬೀಜದ ಕುಡಿಯನ್ನು ಮೊಸರಿನಲ್ಲಿ ಫ್ರೂಟ್ ಸಲಾಡ್ ನಲ್ಲಿ ಮಿಕ್ಸ್ ಮಾಡಿಯೂ ಕೂಡ ತಿನ್ನಬಹುದು. 

ಮುನ್ನೆಚ್ಚರಿಕೆ

ಅಗಸೆ ಬೀಜಗಳನ್ನು ಸೇವಿಸುವವರು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು ಇಲ್ಲವಾದಲ್ಲಿ ಮಲಬದ್ಧತೆ ಉಂಟಾಗುತ್ತದೆ. ಗರ್ಭಿಣಿಯರು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುವವರು  ವೈದ್ಯರ ಸಲಹೆಯನ್ನು ತೆಗೆದುಕೊಂಡು ಅದಕ್ಕೆ ಬೀಜಗಳನ್ನು ಸೇವಿಸುವುದು ಉತ್ತಮ






ಕಾಮೆಂಟ್‌ಗಳು

Vachanamritablogspot

ಉದ್ಯಮಿ ಸಿ ಜೆ ರಾಯ್ ಆತ್ಮಹತ್ಯೆ

ಶಾಸಕ ಕೆ ಜೆ ಜಾರ್ಜ್ ರಾಜೀನಾಮೆ ವದಂತಿ

Terms and conditions