ಇನ್ಫೋಸಿಸ್ ನಲ್ಲಿ ಉದ್ಯೋಗಾವಕಾಶ

 

ಇನ್ಫೋಸಿಸ್ ನಲ್ಲಿ ಇದೆ ಬೃಹತ್ ಉದ್ಯೋಗಾವಕಾಶ

 20000 ಹುದ್ದೆಗಳ ನೇಮಕಾತಿ 






  •  ಮುಖ್ಯವಾದ ಅಂಶಗಳು

* AI  ಹಾಗೂ ತಾಂತ್ರಿಕ ವಿಭಾಗದಲ್ಲಿ ಉದ್ಯೋಗಾವಕಾಶವಿದೆ.
* ಪದವೀಧರರಿಗೆ ಅವಕಾಶವಿದೆ 
* 2027 ಒಳಗೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.


 ಭಾರತ ಮೂಲದ ಇನ್ಫೋಸಿಸ್ ಕಂಪನಿಯು ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ನೀಡುವ ಸಲುವಾಗಿ ಭರ್ಜರಿ ಗುಡ್ ನ್ಯೂಸ್ ತಂದಿರಿ ತನ್ನ ಉದ್ಯಮವನ್ನು ಜ್ಞಾನದೊಂದಿಗೆ ಕೈಜೋಡಿಸಿ ಬರೋಬ್ಬರಿ 20,000 ಹೊಸಬರನ್ನು ನೇಮಿಸಿಕೊಳ್ಳಲು ನಿರ್ಧರಿಸಿದೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಸಾಫ್ಟ್ವೇರ್ ಕ್ಷೇತ್ರದಲ್ಲಿ ಉದ್ಯೋಗದ ಭೀತಿಯು ಉಂಟಾಗಿದೆ ಅದಕ್ಕಾಗಿ ಇನ್ಫೋಸಿಸ್ ನವರು ಇಂತಹ ಒಂದು ಉದ್ಯೋಗವಕಾಶವನ್ನು ನಿರ್ಮಿಸಿದ್ದಾರೆ.



  •  ಪ್ರಮುಖವಾದ ಅಂಶಗಳು 

 ಇತ್ತೀಚಿಗೆ ದಾವೋಸ್  ನಲ್ಲಿ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯು ಹಮ್ಮಿಕೊಳ್ಳಲಾಗಿತ್ತು ಇದರಲ್ಲಿ ಇನ್ಫೋಸಿಸ್ ನ ಸಿಇಓ ಆದಂತಹ ಸಲೀಲ್  ಪರೀಕ್ ಅವರು ಕೂಡ ಭಾಗವಹಿಸಿದ್ದರು ಉದ್ಯೋಗಾವಕಾಶದ ಬಗ್ಗ್ಗೆ ಪ್ರಸ್ತಾಪನೆಯನ್ನು ಇಟ್ಟಿದ್ದಾರೆ ಉದ್ಯೋಗ ಮಾರುಕಟ್ಟೆಯಲ್ಲಿ ಆತಂಕಗಳ ನಡುವೆಯೂ ಇನ್ಫೋಸಿಸ್ ಇಂತಹ ಒಂದು ಭರ್ಜರಿ ಉದ್ಯೋಗಾವಕಾಶಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ ಅದರ ಸಂಪೂರ್ಣ ವಿವರಣೆ ಕೆಳಗಿದ 



 ಇಂದಿನ ಜಾಗತಿಕ ಮಾರುಕಟ್ಟೆಯಲ್ಲಿ ಹಾಗೂ ಮಷಿನ್ ಹರ್ನಿಂಗಗಳು ತುಂಬಾ ಪ್ರಚಲಿತದಲ್ಲಿದೆ ಈ ಬದಲಾವಣೆಗೆ ತಕ್ಕಂತೆ ಇನ್ಫೋಸಿಸ್ ಕೂಡ ತನ್ನ ಕಾರ್ಯವೈಕರಿಯನ್ನು ಬದಲಾಯಿಸಿಕೊಂಡಿದೆ. ಸಲೀಂ ಪರೀಕ್ ಅವರ ಪ್ರಕಾರ ಹಣಕಾಸು ಸೇವೆಯ ವಲಯದಲ್ಲಿ ಮುಂಚೂಣಿಯಲ್ಲಿವೆ. ಇನ್ಫೋಸಿಸ್ ನ ಅತಿದೊಡ್ಡ 25 ಹಣಕಾಸು ಸೇವೆಗಳ ಕ್ಲೈಂಟ್ ಗಳ ಪೈಕಿ 15ಕ್ಕೂ ಹೆಚ್ಚು ಕಂಪನಿಗಳು ಈಗಾಗಲೇ  ಪಾಲುದಾರರಾಗಿದ್ದಾರೆ ಹೀಗಾಗಿ ಈ ವಿಭಾಗದಲ್ಲಿ ತಜ್ಞರ  ಅವಶ್ಯಕತೆ ಇದೆ.


ಸಂಪೂರ್ಣ ವಿವರ ಇಲ್ಲಿದೆ


ಕಂಪನಿ ಹೆಸರು   :ಇನ್ಫೋಸಿಸ್ 
ಒಟ್ಟು ಹುದ್ದೆಗಳು :20,000 
ಅರ್ಹತೆ              :ಪದವಿ ಪೂರ್ಣಗೊಳಿಸಿರಬೇಕು 
ಪದವಿ ವಿಷಯ    :ಎ ಐ  ಮಷೀನ್ ಲರ್ನಿಂಗ್ ಮತ್ತು ಫೈನಾನ್ಸ್ 

ಪ್ರಮುಖ ಸೂಚನೆ 

ಈ ನೇಮಕಾತಿ ಪ್ರಕ್ರಿಯೆಯು ಪ್ರಮುಖವಾಗಿ ಹೊಸಬರಿಗೆ ಅವಕಾಶವನ್ನು ನೀಡಲಾಗಿದೆ ಆದ್ದರಿಂದ ತಾಂತ್ರಿಕ ವಿಷಯದಲ್ಲಿ ಪದವಿಯನ್ನು ಪೂರ್ಣಗೊಳಿಸಿದಂತ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಕೇವಲ ಪದವಿ ಪ್ರಮಾಣ ಪತ್ರವಲ್ಲದೇ ಹಾಗೂ ಶಾಜಿಪಿಟಿನಲ್ಲಿ ಉತ್ತಮ ತರಬೇತಿ ಹೊಂದಿದವರಿಗೂ ಕೂಡ ಇಲ್ಲಿ ಅವಕಾಶವಿರುತ್ತದೆ















ಕಾಮೆಂಟ್‌ಗಳು

Vachanamritablogspot

ಉದ್ಯಮಿ ಸಿ ಜೆ ರಾಯ್ ಆತ್ಮಹತ್ಯೆ

ಶಾಸಕ ಕೆ ಜೆ ಜಾರ್ಜ್ ರಾಜೀನಾಮೆ ವದಂತಿ

Terms and conditions